Copy page URL Share on Twitter Share on WhatsApp Share on Facebook
Get it on Google Play
Meaning of word ನಸು ಕೆಂಬಣ್ಣದ from ಕನ್ನಡ dictionary with examples, synonyms and antonyms.

ನಸು ಕೆಂಬಣ್ಣದ   ಗುಣವಾಚಕ

Meaning : ಯಾವುದೋ ಒಂದು ಸ್ವಲ್ಪ ಕಂಪು ಬಣ್ಣದಿಂದ ಕೂಡಿರುವುದು ಅಥವಾ ತುಸು ಕಂಪು ಬಣ್ಣದ

Example : ಅವನು ನಸು ಕಂಪು ಬಣ್ಣದ ಬಟ್ಟೆಯನ್ನು ಧರಿಸಿದ್ದಾನೆ.

Synonyms : ತಿಳಿ ಕೆಂಪುಬಣ್ಣ, ತಿಳಿ ಕೆಂಪುಬಣ್ಣದ, ತಿಳಿ ಕೆಂಪುಬಣ್ಣದಂತ, ತಿಳಿ ಕೆಂಪುಬಣ್ಣದಂತಹ, ತುಸು ಕಂಪು ಬಣ್ಣದ, ತುಸು ಕಂಪು ಬಣ್ಣದಂತ, ತುಸು ಕಂಪು ಬಣ್ಣದಂತಹ, ನಸು ಕೆಂಬಣ್ಣದಂತ, ನಸು ಕೆಂಬಣ್ಣದಂತಹ


Translation in other languages :

जो थोड़ी लाल आभा से युक्त हो या लाली लिए हुए हो।

उसने ललौंहे कपड़े पहन रखे थे।
ललौंहाँ, ललौहाँ, हल्का लाल