Copy page URL Share on Twitter Share on WhatsApp Share on Facebook
Get it on Google Play
Meaning of word ನವವಿವಾಹಿತ from ಕನ್ನಡ dictionary with examples, synonyms and antonyms.

ನವವಿವಾಹಿತ   ನಾಮಪದ

Meaning : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು

Example : ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.

Synonyms : ಹೊಸದಾಗಿ ಮದುವೆಯಾದ


Translation in other languages :

वह महिला जिसका विवाह हाल में ही हुआ हो।

नवविवाहिता की हत्या का कारण दहेज बताया जा रहा है।
नव परिणीता, नव ब्याहता, नव विवाहिता, नवपरिणीता, नवब्याहता, नवविवाहिता

A woman who has recently been married.

bride

ನವವಿವಾಹಿತ   ಗುಣವಾಚಕ

Meaning : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)

Example : ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.

Synonyms : ಹೊಸದಾಗಿ ಮದುವೆಯಾದ


Translation in other languages :

जिसका विवाह हाल में ही हुआ हो (महिला)।

नवविवाहिता रेनू अपने ससुराल में खुश है।
नव ब्याहता, नव विवाहिता, नवब्याहता, नवविवाहिता

Meaning : ಯಾರು ಹೊಸದಾಗಿ ವಿವಾಹವಾಗಿದ್ದಾರೋ

Example : ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.

Synonyms : ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ, ಹೊಸದಾಗಿ ಮದುವೆಯಾದ


Translation in other languages :

जिसका हाल ही में विवाह हुआ हो।

नवविवाहित दम्पत्ति बड़े प्रसन्न थे।
नवपरिणीत, नवब्याहा, नवविवाहित