Copy page URL Share on Twitter Share on WhatsApp Share on Facebook
Get it on Google Play
Meaning of word ನರ್ತಕ from ಕನ್ನಡ dictionary with examples, synonyms and antonyms.

ನರ್ತಕ   ನಾಮಪದ

Meaning : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ

Example : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.

Synonyms : ಕುಣಿಯುವವ ನಾಟ್ಯ ಮಾಡುವವ, ನರ್ತಿಸುವವ, ನೃತ್ಯಗಾರ


Translation in other languages :

नाचने या नृत्य करने वाला व्यक्ति।

बिरजू महाराज एक बहुत मशहूर नर्तक हैं।
ढोल की थाप पर नचैया ठुमक रहा है।
केलक, नचवैया, नचैया, नर्तक, नृतक, नृत्यकार

Meaning : ಸ್ತ್ರೀಯರ ವೇಷದಲ್ಲಿ ನರ್ತಿಸುವಂತಹ ಪುರುಷ

Example : ನರ್ತಕನಿಗೆ ಜನರು ಹಣವನ್ನು ಕೊಟ್ಟು ಸಂತೋಷಪಡುತ್ತಿದ್ದಾರೆ.

Synonyms : ಕುಣಿಯುವವ, ನಾಟ್ಯಗಾರ


Translation in other languages :

स्त्री के वेश में नाचने वाला पुरुष।

नचनिया को लोग पैसा देकर उत्साहित कर रहे हैं।
नचनिया

Meaning : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು

Example : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.

Synonyms : ಕುಣಿಯುವವ ನಾಟ್ಯ ಮಾಡುವವ, ನೃತ್ಯಗಾರ


Translation in other languages :

नाट्य कला का अच्छा ज्ञाता।

आपके नाट्य संबंधी प्रश्नों का उत्तर कोई नटवर ही दे सकता है।
नटवर

Meaning : ಒಂದು ಜಾತಿ ಪ್ರಾಯಶಃ ಹಾಡು-ಹೇಳಿಕೊಂಡು, ಆಟ-ತಮಾಷೆಯನ್ನು ಮಾಡಿ ಅಥವಾ ಕುಸ್ತಿ-ಲಾಗ ಹೊಡೆಯುವುದನ್ನು ತೋರಿಸಿ ಜೀವನ ನಿರ್ವಹಣೆ ಮಾಡುತ್ತಾರೆ

Example : ನರ್ತಕ ಜಾತಿಯು ತಮ್ಮ ಉದ್ಯೋಗದಿಂದ ದೂರ ಹೋಗುತ್ತಿದ್ದಾರೆ.

Synonyms : ನರ್ತಕ ಜಾತಿ


Translation in other languages :

एक जाति जो प्रायः गा-बजाकर,खेल-तमाशे करके या कुश्ती-कलाबाज़ी दिखाकर निर्वाह करती है।

नट जाति अपने पेशे से दूर होती जा रही है।
नट, नट जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ನರ್ತಕ   ಗುಣವಾಚಕ

Meaning : ನೃತ್ಯವನ್ನು ಮಾಡುವಂತಹ

Example : ನರ್ತಕನ ಕಾಲಿಗೆ ಗಾಯವಾಗಿದೆ.

Synonyms : ಕುಣಿಯುವವ, ನೃತ್ಯ ಮಾಡುವವ


Translation in other languages :

नृत्य करने वाला।

नर्तक व्यक्ति के पैर में चोट लग गई है।
आनर्त्तक, नर्तक, नृतक