Copy page URL Share on Twitter Share on WhatsApp Share on Facebook
Get it on Google Play
Meaning of word ನಮ್ರ from ಕನ್ನಡ dictionary with examples, synonyms and antonyms.

ನಮ್ರ   ನಾಮಪದ

Meaning : ದರಿದ್ರ ವ್ಯಕ್ತಿಬಡವ ವ್ಯಕ್ತಿ

Example : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

Synonyms : ಗತಿಯಿಲ್ಲದವ, ದರಿದ್ರ, ದೀನ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು, ಸುಶೀಲ


Translation in other languages :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

ನಮ್ರ   ಗುಣವಾಚಕ

Meaning : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ

Example : ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.

Synonyms : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ


Translation in other languages :