Copy page URL Share on Twitter Share on WhatsApp Share on Facebook
Get it on Google Play
Meaning of word ನಡೆಸು from ಕನ್ನಡ dictionary with examples, synonyms and antonyms.

ನಡೆಸು   ಕ್ರಿಯಾಪದ

Meaning : ನಡೆಸುವ ಪ್ರವೃತ್ತಿ ಮಾಡುವುದು

Example : ಅವರು ಮಗುವಿನ ಕೈ ಹಿಡಿದು ನಡೆಸುತ್ತಿದ್ದಾರೆ.

Synonyms : ನಡೆಯಿಸು, ನೆಡೆಯಿಸು


Translation in other languages :

चलने में प्रवृत्त करना।

वह बच्चे का हाथ पकड़कर चला रहा है।
चलाना

Meaning : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

Example : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

Synonyms : ನಿಲ್ಲು, ಸಾಗು


Translation in other languages :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

Meaning : ಯಾರನ್ನಾದರೂ ಸಾವಕಾಶವಾಗಿ ನಡೆಸಲು ಪ್ರವೃತ್ತಿ ಮಾಡುವುದು

Example : ಅಮ್ಮ ಚಿಕ್ಕ ಮಗುವಿನ ಕೈ ಹಿಡಿದು ಅಂಬೆಗಾಲಿಕ್ಕಿಸುತ್ತಿದ್ದಾಳೆ.

Synonyms : ಅಂಬೆಗಾಲಿಕ್ಕಿಸು, ಸಾವಕಾಶವಾಗಿ ನಡೆಸು


Translation in other languages :

किसी को रेंगने में प्रवृत्त करना।

माँ छोटे बच्चे को हाथ पकड़कर रेंगाती है।
रेंगाना