Copy page URL Share on Twitter Share on WhatsApp Share on Facebook
Get it on Google Play
Meaning of word ನಡೆಯದಂತಹ from ಕನ್ನಡ dictionary with examples, synonyms and antonyms.

ನಡೆಯದಂತಹ   ಗುಣವಾಚಕ

Meaning : ಯಾವುದೇ ಘಟನೆ ನಡೆಯದೇ ಇರುವ ಸ್ಥಿತಿ

Example : ನಡೆಯದ ಘಟನೆಯೊಂದನ್ನು ಕಲ್ಪಿಸಿಕೊಂಡು ಹೇಳಿದರು.

Synonyms : ಅಘಟಿತ, ಅಘಟಿತವಾದ, ಅಘಟಿತವಾದಂತ, ಅಘಟಿತವಾದಂತಹ, ಅಸಂಬವ, ಅಸಂಬವವಾದ, ಅಸಂಬವವಾದಂತ, ಅಸಂಬವವಾದಂತಹ, ನಡೆಯದ, ನಡೆಯದಂತ, ಸಾಧ್ಯವಾಗದ, ಸಾಧ್ಯವಾಗದಂತ, ಸಾಧ್ಯವಾಗದಂತಹ


Translation in other languages :

जो घटित न हो।

अघटित घटनाओं की कल्पना की जा सकती है।
अघट, अघटित, अनघटा, अनहुआ