Copy page URL Share on Twitter Share on WhatsApp Share on Facebook
Get it on Google Play
Meaning of word ನಡು from ಕನ್ನಡ dictionary with examples, synonyms and antonyms.

ನಡು   ನಾಮಪದ

Meaning : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ

Example : ಅವಳ ಸೊಂಟ ತುಂಬಾ ಸಣ್ಣಕಿದೆ

Synonyms : ಉಡಿ, ಕಟಿ, ಟೊಂಕ, ರೊಂಡಿ, ಸೊಂಟ


Translation in other languages :

शरीर में पेट और पीठ के नीचे और पेड़ू तथा नितम्ब के ऊपर का भाग।

उसकी कमर बहुत ही पतली है।
कटि, कमर, कमरिया, प्रोथ, शंपा, शम्पा

The narrowing of the body between the ribs and hips.

waist, waistline

Meaning : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ

Example : ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು


Translation in other languages :

किसी लंबी वस्तु के मध्य का भाग।

किसान ने कोल्हू की कमर में कान्हर बाँध दिया।
कमर

An intermediate part or section.

A whole is that which has beginning, middle, and end.
middle

Meaning : ಕೈ ಮಧ್ಯದಲ್ಲಿ ಇರುವ ಬೆರಳು

Example : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು

Synonyms : ಮಧ್ಯ, ಮಧ್ಯಯದ


Translation in other languages :

हाथ के बीच की उँगली।

मध्यमा हाथ की सबसे लंबी उँगली होती है।
कर्णिका, ज्येष्ठा, मध्यमा

The second finger. Between the index finger and the ring finger.

middle finger

Meaning : ಮಧ್ಯದ ಭಾಗ ಅಥವಾ ಸ್ಥಾನ

Example : ಮನೆಯ ಮಧ್ಯದಲ್ಲಿ ಅಂಗಳವಿದೆ.

Synonyms : ಅಂತರ, ಕೇಂದ್ರ, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


Translation in other languages :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

Meaning : ಎರಡು ಘಟನೆಗಳ ನಡುವಿನ ಸಮಯ

Example : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

Synonyms : ಅಂತರ, ನಡುವಣ, ಮಧ್ಯದ, ಮಧ್ಯೆ


Translation in other languages :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच