Copy page URL Share on Twitter Share on WhatsApp Share on Facebook
Get it on Google Play
Meaning of word ನಗರ ಸಭೆ from ಕನ್ನಡ dictionary with examples, synonyms and antonyms.

ನಗರ ಸಭೆ   ನಾಮಪದ

Meaning : ನಗರದ ಸ್ವಚ್ಛತೆ, ಅಭಿವೃದ್ಧಿ ಮೊದಲಾದ ಕೆಲಸ ಮಾಡುವ ಸಂಸ್ಥೆ

Example : ರಮೇಶನು ನಗರ ಸಭೆಯಲ್ಲಿ ಕೆಲಸ ಮಾಡುತ್ತಾನೆ.

Synonyms : ಪುರ ಸಭೆ


Translation in other languages :

वह संस्था जो नगर का खयाल रखती हो।

रमेश नगर निगम में काम करता है।
नगर निगम, निगम, महानगरपालिका

Meaning : ಯಾವುದೇ ನಗರದ ಕಾಯಿದೆಯ ಆಧಾರದ ಮೇಲೆ ಚುನಾಯಿಸಲಾಗಿರುವ ಪ್ರತಿನಿಧಿಗಳ ಸಮೂಹವು ಆ ನಗರದ ಸ್ವಾಸ್ಥ್ಯ, ಶುಚಿತ್ವ, ರಸ್ತೆ, ಕಟ್ಟಡಗಳ ನಿರ್ಮಾಣ ಮೊದಲಾದ ಲೋಕೋಪಕಾರಿ ಕಾರ್ಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ

Example : ಮುಂಬೈನ ನಗರ ಪಾಲಿಕೆಗಿಂತ ಭಾರತದ ನಗರಪಾಲಿಕೆ ತುಂಬಾ ದೊಡ್ಡದ್ದು .

Synonyms : ನಗರ ಪಾಲಿಕೆ, ನಗರ ಸಮಿತಿ, ನಗರ-ಪಾಲಿಕೆ, ನಗರ-ಸಭೆ, ನಗರ-ಸಮಿತಿ, ನಗರಪಾಲಿಕೆ, ಮಹಾಪಾಲಿಕೆ, ಮುನ್ಸಿಪಾಲಿಟಿ


Translation in other languages :

किसी नगर के वैधानिक आधार पर चुने हुए प्रतिनिधियों का वह समूह जो उस नगर के स्वास्थ्य, शुचिता, सड़कों, भवन-निर्माण, जल-कल आदि लोकोपकारी कार्यों की व्यवस्था करती हो।

मुंबई नगरपालिका भारत की सबसे बड़ी नगरपालिका है।
नगर पालिका, नगर सभा, नगर-समिति, नगरपालिका, महापालिका, म्यूनिसिपैलिटी