Copy page URL Share on Twitter Share on WhatsApp Share on Facebook
Get it on Google Play
Meaning of word ನಕ್ಷಾ from ಕನ್ನಡ dictionary with examples, synonyms and antonyms.

ನಕ್ಷಾ   ನಾಮಪದ

Meaning : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ

Example : ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.

Synonyms : ಆಕೃತಿ, ಚಿತ್ರ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ


Translation in other languages :

पृथ्वी या खगोल के किसी भाग की स्थिति आदि के विचार से बनाया हुआ उसका सूचक वह चित्र जिसमें देश, नगर, नदी, पहाड़ आदि दिखाए गए हों।

यह भारत का राजनैतिक मानचित्र है।
आदर्श, नकशा, नक़्शा, नक्शा, नक्सा, मानचित्र

A diagrammatic representation of the earth's surface (or part of it).

map