Copy page URL Share on Twitter Share on WhatsApp Share on Facebook
Get it on Google Play
Meaning of word ಧೂಪ-ಪಾನ from ಕನ್ನಡ dictionary with examples, synonyms and antonyms.

ಧೂಪ-ಪಾನ   ಕ್ರಿಯಾಪದ

Meaning : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

Example : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

Synonyms : ಧೂಪ ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರ-ಪಾನ, ಧೂಮ್ರಪಾನ


Translation in other languages :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke