Copy page URL Share on Twitter Share on WhatsApp Share on Facebook
Get it on Google Play
Meaning of word ಧೂಪದಾನಿ from ಕನ್ನಡ dictionary with examples, synonyms and antonyms.

ಧೂಪದಾನಿ   ನಾಮಪದ

Meaning : ಒಂದು ಪಾತ್ರೆಯಲ್ಲಿ ಧೂಪ ಅಥವಾ ಗಂಧದ್ರವವನ್ನು ಇಟ್ಟು ಹಚ್ಚಲಾಗುತ್ತದೆ

Example : ಪೂಜೆಗಾಗಿ ತಾತ ಧೂಪದಾನಿಯಲ್ಲಿ ಧೂಪವನ್ನು ಹತ್ತಿಸಿದರು.

Synonyms : ಧೂಪರತಿ


Translation in other languages :

वह पात्र जिसमें धूप या गंधद्रव्य रखकर जलाया जाता है।

पूजा के लिए दादाजी ने धूपदान में धूप जलाया।
अरयारी, धुपेना, धूपदान, धूपदानी

A container for burning incense (especially one that is swung on a chain in a religious ritual).

censer, thurible

Meaning : ಧೂಪವನ್ನು ಇಡುವ ಚಿಕ್ಕ ಪಾತ್ರೆ

Example : ಅಮ್ಮ ಧೂಪಾರತಿಯಲ್ಲಿ ಧೂಪವನ್ನು ಇಟ್ಟು ಬೆಳಗುತ್ತಿದ್ದಾಳೆ.

Synonyms : ಧೂಪಾರತಿ


Translation in other languages :

धूप रखने का छोटा बरतन।

माँ जलाने के लिए धूपदानी से धूप निकाल रही है।
धूपदानी