Meaning : ಬಿಲ್ಲನ್ನು ಧರಿಸುವವನು
Example :
ಸಾಧುವಿನ ವೇಷದಲ್ಲಿ ಇದ್ದ ಇಬ್ಬರು ಧನುರ್ಧಾರಿಗಳು ಅರಣ್ಯದಲ್ಲಿ ವಿಚಾರಣೆ ಮಾಡುತ್ತಿದ್ದರು
Synonyms : ಕೊಂದಂಡ ಧರಿಸುವವನು, ಚಾಪ ಧರಿಸುವವನು, ಧನಸ್ಸು ಧರಿಸುವವನು, ಬಿಲ್ಲನ್ನು ಧರಿಸುವವನು
Translation in other languages :
Meaning : ಧನುಷನ್ನು ಧಾರಣೆ ಮಾಡುವವ
Example :
ಮಹಾಭಾರತದ ಯುದ್ಧದಲ್ಲಿ ಧನುರ್ಧಾರಿಯಾದ ಅರ್ಜುನನು ಪಾಂಡವರ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ.
Synonyms : ಕೊಂದಂಡ ಧರಿಸುವವನು, ಚಾಪ ಧರಿಸುವವ, ಚಾಪ ಧರಿಸುವವನಾದ, ಚಾಪ ಧರಿಸುವವನಾದಂತ, ಚಾಪ ಧರಿಸುವವನಾದಂತಹ, ಧನುರ್ಧಾರಿಯಾದ, ಧನುರ್ಧಾರಿಯಾದಂತ, ಧನುರ್ಧಾರಿಯಾದಂತಹ, ಬಿಲ್ಲನ್ನು ಧರಿಸುವ, ಬಿಲ್ಲನ್ನು ಧರಿಸುವಂತ, ಬಿಲ್ಲನ್ನು ಧರಿಸುವಂತಹ
Translation in other languages :