Meaning : ಒಂದು ಪ್ರಕಾರದ ಚಿಕ್ಕ ಗಿಡ ಅದರ ಎಲೆಗಳು ಸುಗಂಧ ಭರಿತವಾಗಿರುತ್ತದೆ
Example :
ಕೊತ್ತಂಬರಿಯಿಂದ ಮಾಡಿದ ಚಟ್ನಿಯನ್ನು ಪಕೋಡದ ಜೊತೆ ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
Translation in other languages :
Old World herb with aromatic leaves and seed resembling parsley.
chinese parsley, cilantro, coriander, coriander plant, coriandrum sativumMeaning : ದುಂಡಾಕಾರದ ಒಂದು ಬೀಜವನ್ನು ಮಸಾಲೆಯ ರೂಪದಲ್ಲಿ ಬಳಸುವರು
Example :
ಧನಿಯ ಹುರಿದು ಪುಡಿಮಾಡಿ ಸಾರುಹುಳಿಗೆ ಬಳಸುತ್ತಾರೆ.
Synonyms : ಕೊತ್ತಂಬರಿಬೀಜ
Translation in other languages :