Copy page URL Share on Twitter Share on WhatsApp Share on Facebook
Get it on Google Play
Meaning of word ದೋಚು from ಕನ್ನಡ dictionary with examples, synonyms and antonyms.

ದೋಚು   ನಾಮಪದ

Meaning : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

Example : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

Synonyms : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ


Translation in other languages :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ದೋಚು   ಕ್ರಿಯಾಪದ

Meaning : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

Example : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

Synonyms : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ಲೋಟಿ ಮಾಡು


Translation in other languages :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

Meaning : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

Example : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

Synonyms : ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ಲೂಟಿ ಮಾಡು


Translation in other languages :

दूसरे के द्वारा लूटा जाना।

हमारे शहर में एक सेठ लुट गया।
लुटना