Subscribe
URL of the page has been copied to clipboard.
Meaning : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು
Example : ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.
Synonyms : ಪರಾತ, ಪರಾತು
Translation in other languages :हिन्दी
बड़ी परात या थाल जिसमें रखकर फेरीवाले मिठाई आदि बेचते हैं।
Meaning : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
Example : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
Synonyms : ತಾಂಬಾಣ, ಪರಾತ, ಹರಿವಾಣ
थाली के आकार का बड़ा बर्तन।
Install App