Subscribe
URL of the page has been copied to clipboard.
Meaning : ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವ ಸ್ಥಳ
Example : ಅವಳು ಪ್ರತಿದಿನ ದೇವರ_ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತಾಳೆ.
Synonyms : ದೇವ ಮಂದಿರ, ದೇವ-ಗೃಹ, ದೇವರ ಗುಡಿ, ದೇವಸ್ಥಾನ, ದೇವಾಲಯ
Translation in other languages :हिन्दी English
वह मंदिर जिसमें किसी देवता की मूर्ति या मूर्तियाँ स्थापित करके उसकी पूजा की जाती है।
Place of worship consisting of an edifice for the worship of a deity.
Install App