Copy page URL Share on Twitter Share on WhatsApp Share on Facebook
Get it on Google Play
Meaning of word ದೇವರಮನೆ from ಕನ್ನಡ dictionary with examples, synonyms and antonyms.

ದೇವರಮನೆ   ನಾಮಪದ

Meaning : ಯಾವುದಾದರು ಭವನ ಮೊದಲಾದವುಗಳಲ್ಲಿ ಮಾಡಿರುವಂತಹ ಅಥವಾ ಅಲ್ಲಿ ಉಪವಾಸ ಅಥವಾ ಪೂಜೆ-ಪುನಸ್ಕಾರವನ್ನು ಮಾಡುವಂತಹ ಕೊಠಡಿ

Example : ಸೀತಾಳು ಪೂಜಾಗೃಹದಲ್ಲಿ ಕುಳಿತು ಜಪಮಾಲೆಯನ್ನು ಹಿಡಿದು ಜಪಮಾಡುತ್ತಿದ್ದಾಳೆ.

Synonyms : ಆರಾಧನಾ ಗೃಹ, ಆರಾಧನಾ-ಗೃಹ, ಆರಾಧನಾ-ಮಂದಿರ, ಆರಾಧನಾಗೃಹ, ಆರಾಧನಾಮಂದಿರ, ದೇವರ ಮಂದಿರ, ದೇವರ ಮನೆ, ದೇವರ-ಮಂದಿರ, ದೇವರ-ಮನೆ, ಪೂಜಾ ಗೃಹ, ಪೂಜಾ ಮಂದಿರ, ಪೂಜಾ-ಗೃಹ, ಪೂಜಾ-ಮಂದಿರ, ಪೂಜಾಗೃಹ, ಪೂಜಾಮಂದಿರ, ಪೂಜೆಪುನಸ್ಕಾರ ಗೃಹ, ಪೂಜೆಪುನಸ್ಕಾರ ಮಂದಿರ, ಪೂಜೆಪುನಸ್ಕಾರ ಮನೆ, ಪೂಜೆಪುನಸ್ಕಾರ-ಗೃಹ, ಪೂಜೆಪುನಸ್ಕಾರ-ಮಂದಿರ, ಪೂಜೆಪುನಸ್ಕಾರ-ಮನೆ, ಪೂಜೆಪುನಸ್ಕಾರಗೃಹ, ಪೂಜೆಪುನಸ್ಕಾರಮಂದಿರ, ಪೂಜೆಪುನಸ್ಕಾರಮನೆ, ಪೂಜೆಯ ಮನೆ, ಪೂಜೆಯ-ಮನೆ, ಪೂಜೆಯಮನೆ, ಪ್ರಾರ್ಥನಾ ಮಂದಿರ, ಪ್ರಾರ್ಥನಾ-ಮಂದಿರ, ಪ್ರಾರ್ಥನಾಮಂದಿರ, ಪ್ರಾರ್ಥನೆ ಮಂದಿರ, ಪ್ರಾರ್ಥನೆ-ಮಂದಿರ, ಪ್ರಾರ್ಥನೆಮಂದಿರ


Translation in other languages :

किसी भवन आदि में बना या उससे संबद्ध उपासना या पूजा-पाठ करने का कमरा।

सीता पूजाघर में बैठकर माला जप रही है।
उपासनालय, पूजा-घर, पूजाकक्ष, पूजागृह, पूजाघर