Meaning : ಈ ದೇವರನ್ನು ಸ್ವರ್ಗದ ಅಧಿಪತಿ ಎಂದು ನಂಬಲಾಗುತ್ತದೆ
Example :
ವೇದಗಳಲ್ಲಿ ಇಂದ್ರನ ಆರಾಧನೆಯ ಉಲ್ಲೇಖವಿದೆ.
Synonyms : ಇಂದ್ರ, ಒಡೆಯ, ಶ್ರೇಷ್ಠ
Translation in other languages :
एक देवता जो स्वर्ग तथा देवताओं के अधिपति माने जाते हैं।
वेदों में इंद्र की आराधना का उल्लेख है।