Copy page URL Share on Twitter Share on WhatsApp Share on Facebook
Get it on Google Play
Meaning of word ದೃಢವಾದಂತಹ from ಕನ್ನಡ dictionary with examples, synonyms and antonyms.

ದೃಢವಾದಂತಹ   ಗುಣವಾಚಕ

Meaning : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

Example : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

Synonyms : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

Meaning : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ

Example : ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.

Synonyms : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

बराबर रहने या काम करने वाला या सदा बना रहने वाला।

संसार में कोई भी वस्तु स्थायी नहीं है।
अमिट, अस्खलित, इस्तमरारी, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent

Meaning : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

Example : ಕಲ್ಲು ಒಂದು ಘನ ಪದಾರ್ಥ.

Synonyms : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ


Translation in other languages :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

Meaning : ಯಾವುದು ನಮ್ಮ ಪ್ರಸ್ತುತ ಅಥವಾ ವರ್ತಮಾನ ರೂಪ ಅಥವಾ ಸ್ಥಿತಿಯಲ್ಲಿದ್ದು ಅದನ್ನೇ ಮುಂದುವರೆಸಿಕೊಂಡು ಹೋಗುವ

Example : ನಾಳೆಯ ಸ್ಥಿರವಾದ ಚದುರಂಗ ಪಂದ್ಯಕ್ಕೆ ಹೋಗುವುದಕ್ಕೆ ಇಂದು ಆಟವನ್ನು ಪ್ರಾರಂಭಿಸುತ್ತೇವೆ.

Synonyms : ಖಾಯಂ ಇರುವ, ದೃಢವಾದ, ದೃಢವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

जो अपने प्रस्तुत या वर्तमान रूप या स्थिति में ज्यों-का-त्यों रहे या रहने दिया जाय।

कल की कायम शतरंज की बाजी से आज फिर आगे खेल शुरू करेंगे।
कायम

Situated in a particular spot or position.

Valuable centrally located urban land.
Strategically placed artillery.
A house set on a hilltop.
Nicely situated on a quiet riverbank.
located, placed, set, situated

Meaning : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

Example : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

Synonyms : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़