Copy page URL Share on Twitter Share on WhatsApp Share on Facebook
Get it on Google Play
Meaning of word ದುಷ್ಕೃತ್ಯ from ಕನ್ನಡ dictionary with examples, synonyms and antonyms.

ದುಷ್ಕೃತ್ಯ   ನಾಮಪದ

Meaning : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

Example : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

Synonyms : ಕೆಟ್ಟ ಕೆಲಸ, ದುಷ್ಕಾರ್ಯ


Translation in other languages :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed

Meaning : ಯಾವುದೋ ಒಂದು ತಪ್ಪನ್ನು ತಪ್ಪು ಎಂದು ಗೊತ್ತಿದ್ದರು ಮಾಡುವುದು ಅಥವಾ ಬೇಕ್ಕಂತ ಮಾಡುವುದು

Example : ಪರೀಕ್ಷೆಯಲ್ಲಿ ನಕಲು ಮಾಡುವ ಅಕಾರ್ಯ ಮಾಡುವುದು ಅಪರಾಧ.

Synonyms : ಅಕಾರ್ಯ


Translation in other languages :

वह अपराध जो बोधगम्य हो या जानबूझ कर किया जाए।

परीक्षा में नकल करना एक बोधगम्य अपराध है।
बोधगम्य अपराध

Meaning : ಉದ್ದೇಶ ಪೂರ್ವಕವಾಗಿ ಆಸ್ತಿಪಾಸ್ತಿ, ಯಂತ್ರೋಪಕರಣ ಮುಂತಾದವುಗಳನ್ನು ನಾಶ ಮಾಡುವ ಕ್ರಿಯೆ

Example : ಅನ್ಯ ಧರ್ಮೀಯ ಮೂಲಭೂತವಾದಿಗಳು ಚರ್ಚಿನ ಮೇಳೆ ವಿದ್ವಂಸಕ_ಕೃತ್ಯ ಎಸಗಿದ್ದಾರೆ.

Synonyms : ವಿದ್ವಂಸಕ ಕೃತ್ಯ


Translation in other languages :

राष्ट्र, शासन, अर्थव्यवस्था, किसी वस्तु आदि को गम्भीर क्षति पहुँचाने या नष्ट करने का कार्य।

मज़दूरों ने अपनी माँग मनवाने के लिए तोड़-फोड़ की नीति अपनाई।
अभिध्वंस, अवदारण, टोरना, तोड़ फोड़, तोड़-फोड़, तोड़ना, तोड़ना फोड़ना, तोड़ना-फोड़ना, तोड़फोड़, तोरना, ध्वंस, ध्वंसन, ध्वन्स, ध्वन्सन, फोड़ना, भंग, भङ्ग

A deliberate act of destruction or disruption in which equipment is damaged.

sabotage