Copy page URL Share on Twitter Share on WhatsApp Share on Facebook
Get it on Google Play
Meaning of word ದುಪ್ಪಟ from ಕನ್ನಡ dictionary with examples, synonyms and antonyms.

ದುಪ್ಪಟ   ನಾಮಪದ

Meaning : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

Example : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

Synonyms : ಅವರಣ, ಚಾದರ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದಿಕೆ, ಹೊದ್ದುಕೊಳ್ಳುವ ವಸ್ತ್ರ


Translation in other languages :

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी

Meaning : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

Example : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

Synonyms : ಅಂಗವಸ್ತ್ರ, ದುಪ್ಪಟಿ, ದೋತರ, ವಲ್ಲಿ, ಹೊದಿಕೆ


Translation in other languages :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी