Copy page URL Share on Twitter Share on WhatsApp Share on Facebook
Get it on Google Play
Meaning of word ದುಡಿಸಿಕೊಳ್ಳು from ಕನ್ನಡ dictionary with examples, synonyms and antonyms.

ದುಡಿಸಿಕೊಳ್ಳು   ಕ್ರಿಯಾಪದ

Meaning : ಅವಶ್ಯಕತೆಗಿಂತಲೂ ಹೆಚ್ಚಾಗಿ ಕೆಲಸ ಮಾಡಿಸುವ ಪ್ರಕ್ರಿಯೆ

Example : ಕಂಪನಿಯು ಒಳ್ಳೆಯ ವೇತನವನ್ನೇನೋ ಕೊಡುತ್ತದೆ ಆದರೆ ಅದಕ್ಕಿಂತ ಹೆಚ್ಚಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತದೆ.

Synonyms : ಕೆಲಸ ಮಾಡಿಸು


Translation in other languages :

ज़रूरत से ज्यादा काम लेना।

निजी कंपनियाँ अच्छा वेतन तो देती हैं पर कर्मचारियों को पूरी तरह चूसती हैं।
चूसना, निचोड़ना

Work excessively hard.

He is exploiting the students.
exploit, overwork