Copy page URL Share on Twitter Share on WhatsApp Share on Facebook
Get it on Google Play
Meaning of word ದುಃಖಿಸು from ಕನ್ನಡ dictionary with examples, synonyms and antonyms.

ದುಃಖಿಸು   ಕ್ರಿಯಾಪದ

Meaning : ದುಃಖಿಸುವುದು

Example : ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.

Synonyms : ದುಃಖ ಹೊಂದು, ದುಃಖಪಡು


Translation in other languages :

खेद या दुख करना।

मरा व्यक्ति कभी वापस नहीं आता, आप ज्यादा दुखी मत होइए।
अनमनाना, अरूरना, दुखित होना, दुखी होना, पीड़ित होना, सोचना

Feel grief.

grieve, sorrow

Meaning : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

Example : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

Synonyms : ಚಡಪಡಿಸು, ತಲ್ಲಣಿಸು, ತಳಮಳಿಸು, ವ್ಯಾಕುಲನಾಗು


Translation in other languages :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

Meaning : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ

Example : ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.

Synonyms : ಉದಾಸೀನದಿಂದ ಇರು, ಖಿನತೆಗೊಳಗಾಗು


Translation in other languages :

उदास या म्लान होना।

माँ से मिलने की तड़प में छोटा बच्चा उदस गया है।
उदसना, उदास होना, मलिनाना, म्लान होना

Meaning : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

Example : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

Synonyms : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು


Translation in other languages :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

Meaning : ಯಾರೋ ಒಬ್ಬರು ದುಃಖದಲ್ಲಿ ಇರುವ ಪ್ರಕ್ರಿಯೆ

Example : ಇಷ್ಟು ಬೇಗ ದುಃಖಿಸಬೇಡ.


Translation in other languages :

उदास होना।

इतनी जल्दी मत उदास होओ बेटे।
अनमनाना, उदास होना

Cause to feel sorrow.

His behavior grieves his mother.
aggrieve, grieve

Meaning : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

Example : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

Synonyms : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು


Translation in other languages :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress