Copy page URL Share on Twitter Share on WhatsApp Share on Facebook
Get it on Google Play
Meaning of word ದಿನಸೂಚಿ from ಕನ್ನಡ dictionary with examples, synonyms and antonyms.

ದಿನಸೂಚಿ   ನಾಮಪದ

Meaning : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ

Example : ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.

Synonyms : ಕ್ಯಾಲಂಡರ್, ಪಂಚಾಂಗ


Translation in other languages :

वह पत्र या पत्रों का समूह जिसमें वार,दिनांक आदि अंकित होते हैं।

नये साल का कैलेंडर आते ही बच्चे उसमें से छुट्टी के दिन गिनना शुरु कर देते हैं।
कलंडर, कलण्डर, कैलंडर, कैलण्डर, कैलेंडर, कैलेण्डर, दिन-दर्शिका

A system of timekeeping that defines the beginning and length and divisions of the year.

calendar