Copy page URL Share on Twitter Share on WhatsApp Share on Facebook
Get it on Google Play
Meaning of word ದಿಡೀರಂತ from ಕನ್ನಡ dictionary with examples, synonyms and antonyms.

ದಿಡೀರಂತ   ಕ್ರಿಯಾವಿಶೇಷಣ

Meaning : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ

Example : ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು.

Synonyms : ಅಕಸ್ಮಾತ್ತಾಗಿ, ಅಚಾನಕ್, ಅಚಾನಕ್ಕಂತ, ಅಚಾನಕ್ಕಾಗಿ, ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಇದ್ದಕ್ಕಿದ್ದ ಹಾಗೆ, ಇದ್ದಕ್ಕಿದ್ದಂತೆ, ಏಕಾಏಕಿ, ಏಕ್ದಂ, ಏಕ್ಧಂ, ಒಂದೇ ಸರತಿಗೆ, ಒಂದೇ ಸಾರಿಗೆ, ಒಂದೇ-ಸರತಿಗೆ, ಒಂದೇ-ಸಾರಿಗೆ, ಒಮ್ಮೆಲೇ, ಕ್ಷಣಾರ್ಧದಲ್ಲಿ, ಚಕಾರಂತ, ಚಕಾರನೆ, ಚಕ್ಕಂತ, ಚಕ್ಕನೆ, ಚಣಮತ್ತಿನಲ್ಲಿ, ತಟಕ್ಕಂತ, ತಟಕ್ಕನೆ, ತಟ್ಟಂತ, ತಟ್ಟನೆ, ಥಟಕ್ಕಂತ, ಥಟಕ್ಕನೆ, ಥಟ್ಟಂತ, ಥಟ್ಟನೆ, ದಿಡೀರನೆ, ದಿಢೀರಂತ, ದಿಢೀರನೆ, ನಿರೀಕ್ಷೆ ಮೀರಿ, ಪಟಕ್ಕಂತ, ಪಟಕ್ಕನೆ, ಪಟಾರಂತ, ಪಟಾರನೆ, ಪುಸುಕ್ಕಂತ, ಪುಸುಕ್ಕನೆ, ಸರಕ್ಕಂತ, ಸರಕ್ಕನೆ, ಹಠಾತ್ತನೆ, ಹಠಾತ್ತಾಗಿ


Translation in other languages :

Happening unexpectedly.

Suddenly she felt a sharp pain in her side.
all of a sudden, of a sudden, suddenly