Meaning : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು
Example :
ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.
Synonyms : ದಿಟವಾದ, ದಿಟವಾದಂತ, ನಿಜವಾದ, ನಿಜವಾದಂತ, ನಿಜವಾದಂತಹ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ
Translation in other languages :