Subscribe
URL of the page has been copied to clipboard.
Meaning : ದಾನವನ್ನು ನೀಡಲು ಬಯಸುವವ
Example : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
Synonyms : ದಾನಿ, ದಾನಿಯಾದ, ದಾನಿಯಾದಂತ
Translation in other languages :हिन्दी
दान करने की इच्छा रखने वाला।
Meaning : ಯಾರು ದಾನವನ್ನು ನೀಡುವರೋ
Example : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
Synonyms : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ
जो दान देता हो।
Install App