Copy page URL Share on Twitter Share on WhatsApp Share on Facebook
Get it on Google Play
Meaning of word ದಾನಶೂರನಾದ from ಕನ್ನಡ dictionary with examples, synonyms and antonyms.

ದಾನಶೂರನಾದ   ಗುಣವಾಚಕ

Meaning : ದಾನ ಕೊಡುವುದರಲ್ಲಿ ಶೂರತ್ವವನ್ನು ಮೆರೆದವ

Example : ದಾನಶೂರ ಕರ್ಣನಿಗೆ ಸಮನಾದ ದಾನಶೂರ ಮತ್ತೊಬ್ಬರಿಲ್ಲ.

Synonyms : ದಾನಶೂರ, ದಾನಶೂರನಾದಂತ, ದಾನಶೂರನಾದಂತಹ


Translation in other languages :

जो सदा बहुत बड़े-बड़े दान करता रहता हो और दान करने से कभी पीछे न हटता हो।

दानवीर कर्ण का नाम उसकी दानवीरता के लिए सम्मान से लिया जाता है।
अति दानी, दानवीर, दिनदानी, सुदाम, सुदामन, सुदामा

Meaning : ಯಾರು ದಾನವನ್ನು ನೀಡುವರೋ

Example : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

Synonyms : ದಾನಶೂರ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


Translation in other languages :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ