Copy page URL Share on Twitter Share on WhatsApp Share on Facebook
Get it on Google Play
Meaning of word ದಾದಿ from ಕನ್ನಡ dictionary with examples, synonyms and antonyms.

ದಾದಿ   ನಾಮಪದ

Meaning : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

Example : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

Synonyms : ಆಯಾ, ದಾಯಿ, ಸಾಕುತಾಯಿ, ಸೇವಕಿ


Translation in other languages :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

Meaning : ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ನೇವಿಸಿಕೊಂಡಿರುವ ಆಯಾ

Example : ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲ್ಲು ನಾನು ದಾದಿಯನ್ನು ನೇಮಿಸಿದೆನು

Synonyms : ಆಯಾ


Translation in other languages :

बच्चे की देखभाल करने व खेलाने वाली दासी।

कामकाजी महिलाएँ अपने बच्चों की देख-रेख के लिए दाई रख लेती हैं।
दाई

A woman who is the custodian of children.

nanny, nurse, nursemaid

Meaning : ಮಗು ಹುಟ್ಟಲು ನೆರವಾಗುವ ಮಹಿಳೆ

Example : ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ

Synonyms : ಸೂಲಗಿತ್ತಿ


Translation in other languages :

बच्चा जनाने में सहायता देनेवाली स्त्री।

आजकल गाँव की दाइयों को सरकारी प्रशिक्षण दिया जाता है।
दाई

A woman skilled in aiding the delivery of babies.

accoucheuse, midwife

Meaning : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ

Example : ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.

Synonyms : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ನರ್ಸ್


Translation in other languages :

रोगियों तथा नवजात शिशुओं की सेवा के लिए प्रशिक्षित महिला।

मेरी ननद बाम्बे हास्पिटल में नर्स है।
उपचारिका, नर्स, परिचारिका, सिस्टर

One skilled in caring for young children or the sick (usually under the supervision of a physician).

nurse

ದಾದಿ   ಗುಣವಾಚಕ

Meaning : ಸಹಾನುಭೂತಿಯನ್ನು ಹೊಂದಿರುವಂತಹ

Example : ಈ ಸಂಸ್ಥೆಗೆ ಶುಶ್ರೂಷೆ ಮಾಡುವ ವ್ಯಕ್ತಿಗಳ ಅಗತ್ಯವಿದೆ.

Synonyms : ಶುಶ್ರೂಷೆ, ಶುಶ್ರೂಷೆ ಮಾಡುವ, ಶುಶ್ರೂಷೆ ಮಾಡುವಂತ, ಶುಶ್ರೂಷೆ ಮಾಡುವಂತಹ, ಶುಶ್ರೂಷೆಯ


Translation in other languages :

सहानुभूति रखनेवाला।

इस संस्था को तीमारदार व्यक्तियों की ज़रूरत है।
तीमारदार

Meaning : ರೋಗಿಯ ಕ್ಷೇಮ ನೋಡಿಕೊಳ್ಳುವ ವ್ಯಕ್ತಿ

Example : ದುರ್ಘಟನೆ ನಡೆದ ಸ್ಥಳದಲ್ಲಿ ಶುಶ್ರೂಷಕರು ಕಡಿಮೆಯಾದರೆಂದು ಎಲ್ಲರು ಭಾವಿಸಿದರು.

Synonyms : ಶುಶ್ರೂಷ, ಶುಶ್ರೂಷಕ


Translation in other languages :

रोगी की सेवा-शुश्रूषा करनेवाला।

दुर्घटना स्थल पर तीमारदार लोगों की कमी महसूस की गई।
तीमारदार