Meaning : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
Example :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
Synonyms : ಅಂತ್ಯೇಷ್ಟಿ, ದಹನ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ, ಹೊತ್ತಿಕೊಳ್ಳು
Translation in other languages :
The act of burning something.
The burning of leaves was prohibited by a town ordinance.Meaning : ಶವವನ್ನು ಸುಡುವ ಕ್ರಿಯೆ
Example :
ಈತ್ತೀಚಿಗೆ ನಗರಗಳಲ್ಲಿ ಶವವನ್ನು ಸುಡಲು ವಿದ್ಯುತ್ ಶವದಹನ ಮನೆಯನ್ನು ಕಟ್ಟಿದ್ದಾರೆ.
Synonyms : ಅಂತ್ಯ ಸಂಸ್ಕಾರ, ಅಂತ್ಯ-ಕ್ರಿಯೆ, ಅಂತ್ಯಕ್ರಿಯೆ, ಅಗ್ನಿ ಸಂಸ್ಕಾರ, ಅಪರಕ್ರಿಯೆ, ದಹನ ಕರ್ಮ, ದಹನ-ಕರ್ಮ, ಮರಣೋತ್ತರ ಕರ್ಮ, ಶವ ಸಂಸ್ಕಾರ, ಶವ-ದಹನ, ಶವ-ಸಂಸ್ಕಾರ, ಶವದಹನ, ಶೇಷಕ್ರಿಯೆ, ಶ್ವಶಾನ ಯಾತ್ರೆ
Translation in other languages :
शव को जलाने की क्रिया।
आजकल शवदाह के लिए शहरों में विद्युत शवदाहगृह का निर्माण भी किया गया है।The incineration of a dead body.
cremation