Meaning : ಆ ಅಂಗಡಿಯವನು ಗ್ರಾಹಕರು ಅಥವಾ ಮಹಾಜನರಿಗೆ ಸರಕುಗಳನ್ನು ಮನೆಗೆ ಕಳುಹಿಸುತ್ತಾನೆ ಮತ್ತು ಅವರ ಸರಕುಗಳನ್ನು ತರಸಿಕೊಂಡು ಮಾರುತ್ತಾನೆ
Example :
ಈ ಸಮಾನುಗಳನ್ನು ನಾವು ದಳ್ಳಾಳಿ ಅಂಗಡಿಯವನಿಂದ ಖರೀದಿಸಿ ತಂದಿದ್ದೇವೆ.
Synonyms : ಏಜಂಟಿನ ಮಳಿಗೆ, ದಲಾಲ, ವಖಾರದವ
Translation in other languages :