Meaning : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ
Example :
ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.
Synonyms : ದಲಿತ, ದಲಿತರಾದಂತ, ದಲಿತರಾದಂತಹ
Translation in other languages :
Abused or oppressed by people in power.
downtrodden