Meaning : ಒಂದು ವಿಚಾರ ಧಾರೆಯಲ್ಲಿ ಪ್ರಕೃತಿ, ಆತ್ಮ, ಪರಮಾತ್ಮ, ಮತ್ತು ಜೀವನದ ಅಂತಿಮ ಗುರಿ ಮುಂತಾದವುಗಳನ್ನು ವಿವೇಚನೆ ಮಾಡುವುದು
Example :
ಬೌದ್ದ ತತ್ವದ ಪ್ರಕಾರ ಸಂಸಾರ ಕ್ಷಣಿಕ ಮಾತ್ರ
Synonyms : ಅಪರಿಜ್ಞಾನ, ತತ್ವಜ್ಞಾನ
Translation in other languages :
A belief (or system of beliefs) accepted as authoritative by some group or school.
doctrine, ism, philosophical system, philosophy, school of thoughtMeaning : ( ಸ್ನೇಹದಿಂದ, ಗೌರವ ತೋರಿಸಲು ಅಥವಾ ಕಾರ್ಯಾರ್ಥವಾಗಿ ಅಥವಾ ಯಾವುದೇ ಉದ್ದೇಶಕ್ಕಾಗಿ) ನೋಡಲು, ಕಾಣಲು ಬರು ಅಥಾವ್ ಹೋಗು
Example :
ಡಾಕ್ಟರನ್ನು ಬೇಟಿ ಮಾಡಿದ ನಂತರ ಅವನಿಗೆ ರೋಗ ವಾಸಿಯಾಯಿತು ಅವಳು ದೇವರ ದರ್ಶನ ಮಾಡಿ ಬಂದಳು.
Synonyms : ಬೇಟಿ
Translation in other languages :
A meeting arranged by the visitor to see someone (such as a doctor or lawyer) for treatment or advice.
He scheduled a visit to the dentist.Meaning : ಯಾರಿಗಾದರೂ ಒಂದು ಆಕಾರದಲ್ಲಿ ಕಾಣುವುದು
Example :
ಈ ಶಿವಲಿಂಗವು ಉದ್ಭವ ಮೂರ್ತಿ.
Synonyms : ಅವಿಭಾರ್ವ, ಉದ್ಭವ, ಕಾಣಿಸಿಕೊಳ್ಳುವುದು, ಕಾಣ್ಕೆ, ಗೋಚರಿಸುವುದು
Translation in other languages :
सामने आने या प्रकट होने की क्रिया या भाव।
नरसिंह का प्रकटीकरण खंभे से हुआ था।(theology) the origination of the Holy Spirit at Pentecost.
The emanation of the Holy Spirit.Meaning : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
Example :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
Translation in other languages :
Meaning : ಪವಿತ್ರವೆಂದು ಭಾವಿಸಿದ ಯಾವುದೇ ಮೂರ್ತಿ, ಸ್ಥಳ, ವಸ್ತು ಇಲ್ಲವೆ ಜೀವಂತ ವ್ಯಕ್ತಿ ಇತ್ಯಾದಿಗಳನ್ನು ಕಣ್ಣಿನಿಂದ ನೋಡುವ ವಿಶೇಷ ಪ್ರಕ್ರಿಯೆ
Example :
ನನಗಿನ್ನು ದ್ವಾದಶ ಲಿಂಗಗಳನ್ನು ದರ್ಶನ ಮಾಡಲು ಆಗಲಿಲ್ಲ
Synonyms : ನೋಡುವುದು, ಪುಣ್ಯ ದರ್ಶಣ
Translation in other languages :