Meaning : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ
Example :
ದರ್ಶಕ ಗಣಕಯಂತ್ರದ ಒಂದು ಭಾಗ.
Synonyms : ದರ್ಶಕ, ದರ್ಶಕ-ಪರದೆ, ಪರದೆ, ಮಾನೀಟರ್
Translation in other languages :
A device that displays signals on a computer screen.
computer monitor