Meaning : ಬೇರೆಯವರ ಮೇಲೆ ವಿಚಾರಣೆ ಮಾಡುವುದು ಅಥವಾ ಬಲ ಪ್ರಯೋಗ ಮಾಡುವ ಪ್ರಕ್ರಿಯೆ
Example :
ಅವನು ಒಟಾರದಲ್ಲಿ ಜೋರು ಮಾಡುತ್ತಾನೆ.
Synonyms : ಜಬರ್ದಸ್ತು ಮಾಡು, ಜೋರು ಮಾಡು
Translation in other languages :
दूसरों पर विचार आदि लादना या शक्ति का प्रयोग करना।
वह मुहल्ले में दादागिरी करता है।