Copy page URL Share on Twitter Share on WhatsApp Share on Facebook
Get it on Google Play
Meaning of word ದಫನ್ ಮಾಡು from ಕನ್ನಡ dictionary with examples, synonyms and antonyms.

ದಫನ್ ಮಾಡು   ಕ್ರಿಯಾಪದ

Meaning : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ

Example : ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.

Synonyms : ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು, ಹೂಳು


Translation in other languages :

गड्ढा खोदकर उसमें कुछ रखकर मिट्टी से ढकना, ख़ासकर मृत शरीर को।

इस्लाम धर्म में शव को दफनाते हैं।
गाड़ना, दफन करना, दफनाना, दफ़न करना, दफ़नाना, दफ़्न करना, दफ़्नाना, दफ्न करना, दफ्नाना

Place in the earth and cover with soil.

They buried the stolen goods.
bury

Meaning : ಹೆಣವನ್ನು ಭೂಮಿಯ ಒಳಗೆ ಹಾಕಿ ಮುಚ್ಚುವ ಕ್ರಿಯೆ

Example : ಹೆಣವನ್ನು ದಫನ್ ಮಾಡಿದನಂತರ ಅವರು ಸೀದಾ ಮನೆಗೆ ಬಂದು ತಲುಪಿದರು.

Synonyms : ದಫನ್-ಮಾಡು, ಮಣ್ಣು ಮಾಡು, ಮಣ್ಣು-ಮಾಡು, ಮಣ್ಣುಮಾಡು