Copy page URL Share on Twitter Share on WhatsApp Share on Facebook
Get it on Google Play
Meaning of word ದನಿಕ from ಕನ್ನಡ dictionary with examples, synonyms and antonyms.

ದನಿಕ   ನಾಮಪದ

Meaning : ಬಹಳ ಹಣವಿರುವ ವ್ಯಕ್ತಿ

Example : ಶ್ರೀಮಂತ ವ್ಯಕ್ತಿಗಳು ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪ ಭಾಗವಾದರೂ ಸಮಾಜದ ಉದ್ಧಾರಕ್ಕೆ ಕೊಡಬೇಕು

Synonyms : ಐಶ್ವರ್ಯವಂತ ವ್ಯಕ್ತಿ, ದನವಂತ, ಶ್ರೀಮಂತ ವ್ಯಕ್ತಿ, ಸಿರಿವಂತ ವ್ಯಕ್ತಿ, ಹಣವಂತ ವ್ಯಕ್ತಿ


Translation in other languages :

A person who possesses great material wealth.

have, rich person, wealthy person

ದನಿಕ   ಗುಣವಾಚಕ

Meaning : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

Example : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

Synonyms : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


Translation in other languages :

Possessing material wealth.

Her father is extremely rich.
Many fond hopes are pinned on rich uncles.
rich