Copy page URL Share on Twitter Share on WhatsApp Share on Facebook
Get it on Google Play
Meaning of word ದಣಿವು from ಕನ್ನಡ dictionary with examples, synonyms and antonyms.

ದಣಿವು   ನಾಮಪದ

Meaning : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

Example : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

Synonyms : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


Translation in other languages :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

Meaning : ರಾತ್ರಿ ಇಡಿ ಜಾಗರಣೆಯಿಂದುಂಟಾದ ದೇಹಾಲಸ್ಯ

Example : ತಂಗಿಯ ಮದುವೆಯ ನಂತರ ಹಿಡಿದ ಜೊಂಪು ಇನ್ನು ಬಿಟ್ಟು ಹೋಗಿಲ್ಲ.

Synonyms : ಆಯಾಸ, ಜೊಂಪು, ನಿದ್ದೆ, ಸುಸ್ತು


Translation in other languages :

रातभर जागने से या बहुत अधिक थके रहने के कारण लगनेवाली सुस्ती या थकावट।

बहन की शादी के बाद की खुमारी अभी तक उतरी नहीं है।
ख़ुमार, ख़ुमारी, खुमार, खुमारी, खुमी

Meaning : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

Example : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

Synonyms : ಆಲಸ್ಯ, ದುಃಖ, ವಿಷಾದ, ವ್ಯಸನ, ಶೋಕ


Translation in other languages :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

Meaning : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

Example : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

Synonyms : ಅಲಸ್ಯ, ಅಶಕ್ತತೆ, ಉದಾಸೀನತೆ, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


Translation in other languages :

Meaning : ದಣಿವಿನ ಅವಸ್ಥೆ ಅಥವಾ ಭಾವ

Example : ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.

Synonyms : ಆಯಾಸ, ಬಳಲಿಕೆ, ಸುಸ್ತು


Translation in other languages :

थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।

किसान पेड़ की छाया में बैठकर थकान दूर कर रहा है।
अवसादन, क्लांति, क्लान्ति, थकान, थकावट, परिश्रांति, परिश्रान्ति, मांदगी, श्रांति, श्रान्ति

Temporary loss of strength and energy resulting from hard physical or mental work.

He was hospitalized for extreme fatigue.
Growing fatigue was apparent from the decline in the execution of their athletic skills.
Weariness overcame her after twelve hours and she fell asleep.
fatigue, tiredness, weariness