Meaning : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ
Example :
ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.
Synonyms : ದಟ್ಟವಾದ, ದಟ್ಟವಾದಂತಹ
Translation in other languages :
Meaning : ದಟ್ಟವಾಗಿ ಇರುವ ಕಾಡು
Example :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
Synonyms : ದಟ್ಟವಾದ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ
Translation in other languages :