Copy page URL Share on Twitter Share on WhatsApp Share on Facebook
Get it on Google Play
Meaning of word ದಕ್ಷನಾಗು from ಕನ್ನಡ dictionary with examples, synonyms and antonyms.

ದಕ್ಷನಾಗು   ಕ್ರಿಯಾಪದ

Meaning : ಯಾವುದೇ ಕೆಲಸ ಇತ್ಯಾದಿ ಮಾಡುವಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದುಕೊಳ್ಳುವುದು ಅಥವಾ ಯಾವುದೇ ಕೆಲಸವಾದರೂ ಚನ್ನಾಗಿ ಮಾಡುವ ಪ್ರಕ್ರಿಯೆ

Example : ಅವನು ಪ್ರತಿಯೊಂದು ಕೆಲಸಲ್ಲೂ ನಿಪುಣನಾಗಿದ್ದಾನೆ.

Synonyms : ನಿಪುಣನಾಗು, ಪಾರಂಗತನಾಗು, ಪ್ರವೀಣನಾಗು


Translation in other languages :

किसी कार्य आदि को करने में विशेष योग्यता प्राप्त करना या किसी काम को अच्छी तरह से कर लेना।

वह हर काम में निपुण है।
दक्ष होना, निपुण होना, पारंगत होना, प्रवीण होना, माहिर होना