Copy page URL Share on Twitter Share on WhatsApp Share on Facebook
Get it on Google Play
Meaning of word ದಕ್ಷ from ಕನ್ನಡ dictionary with examples, synonyms and antonyms.

ದಕ್ಷ   ನಾಮಪದ

Meaning : ಸತಿಯ ತಂದೆ ಮತ್ತು ಶಿವನ ಮಾವ, ಒಬ್ಬ ಪ್ರಜಾಪತಿ ಅವನ ಮಹಾಯಜ್ಞದಲ್ಲಿ ಅಪಮಾನದಿಂದಾಗಿ ಸತಿಯು ಅಗ್ನಿಕುಂಡಕ್ಕೆ ಹಾರಿದಳು

Example : ದಕ್ಷನ ಮಹಾಯಜ್ಞವನ್ನು ಶಿವನು ಪೂರ್ಣವಾಗಿ ನಷ್ಟ ಮಾಡಿದನು.

Synonyms : ದಕ್ಷ ಪ್ರಜಾಪತಿ, ದಕ್ಷ-ಪ್ರಜಾಪತಿ, ದಕ್ಷಪ್ರಜಾಪತಿ


Translation in other languages :

सती के पिता और शिव के ससुर, एक प्रजापति जिनके महायज्ञ में अपमानित होने पर सती ने अपने प्राण दे दिए थे।

दक्ष के महायज्ञ को शिव ने पूर्णतः नष्ट कर दिया।
दक्ष, दक्ष प्रजापति, प्राचेतस्

An imaginary being of myth or fable.

mythical being

ದಕ್ಷ   ಗುಣವಾಚಕ

Meaning : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ

Example : ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.

Synonyms : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


Translation in other languages :

किसी कार्य से पीछे न हटने वाला।

अपरावर्ती व्यक्तियों को सफलता अवश्य मिलती है।
अपरावर्ती

Meaning : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

Example : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

Synonyms : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


Translation in other languages :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

Meaning : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ

Example : ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.

Synonyms : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


Translation in other languages :

बिना कार्य किए न लौटने वाला।

किसी अपरावर्ती व्यक्ति को यह काम सौपना ठीक रहेगा।
अपरावर्ती