Copy page URL Share on Twitter Share on WhatsApp Share on Facebook
Get it on Google Play
Meaning of word ತ್ವರೆ from ಕನ್ನಡ dictionary with examples, synonyms and antonyms.

ತ್ವರೆ   ನಾಮಪದ

Meaning : ವೇಗವಾಗಿ ಆಗಬೇಕಾದುದು

Example : ಅಪಘಾತದಲ್ಲಿ ಸಿಕ್ಕು ನರಳುತ್ತಿದ್ದವನನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿದರು.

Synonyms : ಕ್ಷಿಪ್ರ, ಬೇಗ, ವೇಗ, ಶೀಘ್ರ


Translation in other languages :

शीघ्र होने की अवस्था या भाव।

उसके काम में शीघ्रता है।
जल्दी का काम शैतान का।
अप्रलंब, अप्रलम्ब, ईषणा, चटका, चपलता, जल्दी, तपाक, तीक्ष्णता, तीव्रता, तेज़ी, तेजी, त्वरण, त्वरा, फुरती, फुर्ति, रय, वेग, शिद्दत, शीघ्रता, सिताब

A rate that is rapid.

celerity, quickness, rapidity, rapidness, speediness

Meaning : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ

Example : ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು

Synonyms : ಗತಿ, ರಭಸ, ವೇಗ


Translation in other languages :

प्रति इकाई समय में तय की गई दूरी।

कार ९० किलोमीटर प्रति घण्टा की गति से चल रही है।
गति, चाल, रफ़्तार, रफ्तार, रविश, वेग

Distance travelled per unit time.

speed, velocity

Meaning : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ

Example : ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.

Synonyms : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ಚಂಚಲ, ತ್ವರೆ ಮಾಡುವ, ದುಡುಕಿನ, ದುಡುಕುವ, ವೇಗ


Translation in other languages :

बहुत जल्दी काम करने की क्रिया जो अनुचित समझी जाती है।

जल्दबाजी में काम खराब हो जाता है।
अफरा-तफरी, अफरातफरी, अफ़रा-तफ़री, अफ़रातफ़री, उजलत, उतावली, जल्दबाज़ी, जल्दबाजी, जल्दी, जल्दीबाज़ी, जल्दीबाजी, हड़बड़ी

The act of moving hurriedly and in a careless manner.

In his haste to leave he forgot his book.
haste, hurry, rush, rushing

Meaning : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

Example : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

Synonyms : ಅವಸರ, ಆತುರಪಡುವಿಕೆ, ಗಡಿಬಿಡಿ, ದುಡುಕುವುದು, ಲಗುಬಗೆ


Translation in other languages :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry

Meaning : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

Example : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

Synonyms : ಅವಸರ, ಆತುರ, ತರಾತುರಿ, ದಾವಂತ


Translation in other languages :

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time