Copy page URL Share on Twitter Share on WhatsApp Share on Facebook
Get it on Google Play
Meaning of word ತ್ವರಿತ from ಕನ್ನಡ dictionary with examples, synonyms and antonyms.

ತ್ವರಿತ   ಗುಣವಾಚಕ

Meaning : ಬಹು ಬೇಗ ಹೋಗುವ ಅಥವಾ ತಲುಪುವಂತಹ

Example : ತ್ವರಿತ ಗತಿಯಲ್ಲಿ ಹೋಗುವಂತಹ ವಾಹನಗಳನ್ನು ಸಂಖ್ಯೆಯನ್ನು ಪೋಲಿಸರು ಹಿಡಿಯುತ್ತಿದ್ದಾರೆ.


Translation in other languages :

जल्दी चलने या पहुँचने वाला।

त्वरित गति से चलने वाली गाड़ियों की संख्या शीघ्र ही दोगुनी कर दी जाएगी।
त्वरित

Meaning : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

Example : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

Synonyms : ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


Translation in other languages :

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway