Subscribe
URL of the page has been copied to clipboard.
Meaning : ಬೇಲಿ ಹಾಕಿರುವಂತಹ ಒಂದು ಚಿಕ್ಕ ತೋಟ
Example : ಪಟ್ಟಣದಿಂದ ಆಚೆ ನಮ್ಮ ಒಂದು ತೋಟವಿದೆ.
Translation in other languages :हिन्दी English
घेरा हुआ छोटा बगीचा।
A plot of ground where plants are cultivated.
Meaning : ಆ ಜಾಗದಲ್ಲಿ ಹಣ್ಣು-ಹೂಗಳು ಅಥವಾ ಸುಂದರವಾದ ಗಿಡ, ವೃಕ್ಷ ಮುಂತಾದವುಗಳನ್ನು ಹಾಕಲಾಗಿದೆಬೆಳಸಲಾಗಿದೆ
Example : ಮಕ್ಕಳು ತೋಟದಲ್ಲಿ ಸೀಬೆ ಹಣ್ಣುಗಳನ್ನು ಕೀಳುತ್ತಿದ್ದಾರೆ.
Synonyms : ಉದ್ಯಾನವನ, ಉಪವನ, ಕೈತೋಟ, ನಂದನವನ, ಪಾರ್ಕ್, ಹೂದೋಟ
वह स्थान जहाँ फल-फूलदार या सुन्दर पौधों, वृक्षों आदि को लगाया गया हो।
Install App