Copy page URL Share on Twitter Share on WhatsApp Share on Facebook
Get it on Google Play
Meaning of word ತೊಯ್ದು ಹೋಗು from ಕನ್ನಡ dictionary with examples, synonyms and antonyms.

ತೊಯ್ದು ಹೋಗು   ಕ್ರಿಯಾಪದ

Meaning : ನೀರು ಅಥವಾ ದ್ರವ ಪದಾರ್ಥ ಯಾವುದೋ ವಸ್ತುವಿನ ಮೇಲೆ ಬಿದ್ದಾಗ ಅದು ಒದ್ದೆ ಅಥವಾ ತೇವವಾಗುವ ಪ್ರಕ್ರಿಯೆ

Example : ಅಚಾನಕವಾಗಿ ಮಳೆ ಬಂದ ಕಾರಣದಿಂದ ನಾವೆಲ್ಲರು ನೆಂದು ಹೋದೆವು.

Synonyms : ಒದ್ದೆಯಾಗು ತೇವವಾಗು, ನೆಂದು ಹೋಗು


Translation in other languages :

पानी या किसी तरल पदार्थ के संयोग से तर या मुलायम होना।

अचानक बारिश होने के कारण हम सब भीग गए।
भींगना, भींजना, भीगना, भीजना

Cause to become wet.

Wet your face.
wet