Meaning : ನೀರಿನ ಅಲೆಯ ಮೇಲೆ ಗಾಳಿಯ ಜೊತೆ ಮುಂದೆ ಸಾಗು ಅಥವಾ ಅಲ್ಲಾಡುವುದು
Example :
ಸಮುದ್ರದಲ್ಲಿ ದೋಣಿಯು ನೀರಿನ ಮೇಲೆ ತೇಲುತ್ತಿದೆ.
Translation in other languages :
Meaning : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
Example :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
Synonyms : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ಪ್ರವಾಹಿಸು, ಹೊತ್ತುಕೊಂಡು ಹೋಗು
Translation in other languages :