Copy page URL Share on Twitter Share on WhatsApp Share on Facebook
Get it on Google Play
Meaning of word ತೇಜಸ್ವಿಯಾದ from ಕನ್ನಡ dictionary with examples, synonyms and antonyms.

ತೇಜಸ್ವಿಯಾದ   ಗುಣವಾಚಕ

Meaning : ಯಾರಲ್ಲಿ ತೇಜಸ್ಸಿದೆಯೋ

Example : ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.

Synonyms : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದಂತ, ತೇಜಸ್ವಿಯಾದಂತಹ


Translation in other languages :

जिसमें तेज हो।

महात्माजी बहुत तेजस्वी हैं।
अर्कभ, ओजस्वी, कांतिवान, कांतिवान्, तेजवंत, तेजवान, तेजस्वी, सुर्खरू, सुर्ख़रू

Joyously unrestrained.

ebullient, exuberant, high-spirited

Meaning : ಪ್ರಕಾಶ ಅಥವಾ ಕಾಂತಿಯನ್ನು ಹೊಂದಿರುವ ವ್ಯಕ್ತಿ

Example : ತೇಜಸ್ವಿಯಾದ ಸಂನ್ಯಾಸಿಗಳ ದರ್ಶನದಿಂದ ಮನಸ್ಸಿಗೆ ತುಂಬಾ ಶಾಂತಿ ದೊರಕುವುದು.


Translation in other languages :

प्रकाश या कांति धारण करने वाला।

द्युतिधर संन्यासियों के दर्शन से बहुत शांति मिलती है।
द्युतिधर