Meaning : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
Example :
ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
Synonyms : ಅಡಗಿಸು, ಗುಪ್ತವಾಗಿಡು, ಮರೆಮಾಡು, ಮುಚ್ಚು, ಮುಸುಕು
Translation in other languages :
Meaning : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ
Example :
ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.
Translation in other languages :
स्त्रियों का बाहर निकलकर लोगों के सामने न होने की प्रथा।
आज भी हमारे यहाँ परदा का चलन है।Meaning : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ
Example :
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.
Translation in other languages :
Meaning : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ
Example :
ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.
Synonyms : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ಧಾರ, ಭಂಗೀ, ಲಹಣಿ, ಲಹರಿ, ವಲಿ, ವಲೀ
Translation in other languages :
One of a series of ridges that moves across the surface of a liquid (especially across a large body of water).
moving ridge, waveMeaning : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ
Example :
ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.
Translation in other languages :
आड़ करने के लिए लटकाया हुआ कपड़ा आदि।
उसके दरवाजे पर एक जीर्ण पर्दा लटक रहा था।Meaning : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ
Example :
ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.
Translation in other languages :
A movement like that of a sudden occurrence or increase in a specified phenomenon.
A wave of settlers.Meaning : ಕಣ್ಣಿನ ರೆಪ್ಪೆ ಮುಚ್ಚದೆ ಅಥವಾ ಮೇಲೆ ಇರಿಸಿಕೊಳ್ಳುವ ಪ್ರಕ್ರಿಯೆ
Example :
ಅವನನ್ನು ನೋಡುತ್ತಾ ತೆರೆದಿದ್ದ ಕಣ್ಣಿನ ರೆಪ್ಪೆ ಮುಚ್ಚಲೇಯಿಲ್ಲ.
Translation in other languages :
Meaning : ಬ್ಯಾಂಕು ಮುಂತಾದವುಗಳಲ್ಲಿ ಖಾತೆಯನ್ನು ತೆರೆಯುವ ಪ್ರಕ್ರಿಯೆ
Example :
ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರ್ಮಿಕನು ಕೆನರಾ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದೆದ್ದಾರೆ.
Meaning : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ
Example :
ಮೊದಲು ನೀವು ಒಂದು ಕಡತವನ್ನು ತೆರೆದಿಡಿ.
Translation in other languages :
Display the contents of a file or start an application as on a computer.
openMeaning : ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು
Example :
ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.
Synonyms : ಪ್ರಕಟವಾಗು
Translation in other languages :
Meaning : ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ
Example :
ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.
Synonyms : ತೆಗೆ
Translation in other languages :
नए सिरे से आरम्भ करना।
पड़ोसी ने बरतन की एक और दुकान खोली।Meaning : ಅಲೆಗಳು ಉಕ್ಕುತ್ತಿರುವಂಥಹ
Example :
ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.
Translation in other languages :