Copy page URL Share on Twitter Share on WhatsApp Share on Facebook
Get it on Google Play
Meaning of word ತೆಗೆದಿಟ್ಟ from ಕನ್ನಡ dictionary with examples, synonyms and antonyms.

ತೆಗೆದಿಟ್ಟ   ನಾಮಪದ

Meaning : ಧರಿಸಿಕೊಂಡಿರುವ ಹಳೆಯ ಬಟ್ಟೆಯನ್ನು ತೆಗೆದು ಅಥವಾ ಬಿಚ್ಚಿಡುವುದು

Example : ಶೀಲ ತೆಗೆದ ಬಟ್ಟೆಯನ್ನು ತನ್ನ ಕಪಾಟ್ಟಿನಲ್ಲಿ ಇಡುತ್ತಿದ್ದಾಳೆ.

Synonyms : ಕಳಚಿ ಬಿಚ್ಚಿಟ್ಟ ಬಟ್ಟೆ, ಕಳಚಿ ಬಿಚ್ಚಿಟ್ಟ-ಬಟ್ಟೆ, ಕಳಚಿ ಬಿಸುಟ ಬಟ್ಟೆ, ಕಳಚಿ ಬಿಸುಟ-ಬಟ್ಟೆ, ಕಳಚಿಟ್ಟ ಬಟ್ಟೆ, ಕಳಚಿಟ್ಟ-ಬಟ್ಟೆ, ಕಳಚಿಟ್ಟಬಟ್ಟೆ, ತೆಗೆದ ಬಟ್ಟೆ, ತೆಗೆದ-ಬಟ್ಟೆ, ತೆಗೆದಬಟ್ಟೆ, ತೆಗೆದಿಟ್ಟ ಬಟ್ಟೆ, ತೆಗೆದಿಟ್ಟ-ಬಟ್ಟೆ, ತೆಗೆದಿಟ್ಟಂತ, ತೆಗೆದಿಟ್ಟಂತ ಬಟ್ಟೆ, ತೆಗೆದಿಟ್ಟಂತ-ಬಟ್ಟೆ, ತೆಗೆದಿಟ್ಟಂತಹ ಬಟ್ಟೆ, ತೆಗೆದಿಟ್ಟಂತಹ-ಬಟ್ಟೆ


Translation in other languages :

किसी के द्वारा पहनकर उतारे हुए वे पुराने कपड़े जिनका उपयोग अब वह न करता हो।

शीला अपना तन ढँकने के लिए अपनी भौजाइयों की उतरनपुतरन पहनती है।
उतरन, उतरनपुतरन, उतारन

ತೆಗೆದಿಟ್ಟ   ಗುಣವಾಚಕ

Meaning : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

Example : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

Synonyms : ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


Translation in other languages :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित