Meaning : ದೊಡ್ಡ ಹಗ್ಗ ಮುಂತಾದವುಗಳಿಂದ ಮಾಡಿರುವ ಸೇತುವೆ ಮೇಲೆ ನಡೆದಾಗ ತೂಗುವುದು
Example :
ನಾವು ತೂಗು ಸೇತುವೆಯ ಮೇಲೆ ನಡೆದುಕೊಂಡು ನದಿಯ ಆ ದಡಕ್ಕೆ ಹೋದೆವು.
Synonyms : ತೂಗು ಸೇತುವೆ
Translation in other languages :
A bridge that has a roadway supported by cables that are anchored at both ends.
suspension bridge